ಉಡುಪಿಯಲ್ಲಿ ಉಳಿದವರು ಕಂಡಂತೆ
Posted date: 02 Wed, Oct 2013 – 08:46:08 AM

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಯಶಸ್ವಿ ಚಿತ್ರದ ನಂತರ  ಸುವಿನ್ ಸಿನಿಮಾಸ್ ಲಾಂಛನದಲ್ಲಿ ಹೇಮಂತ್, ಅಭಿ, ಸುನಿ, ಕೂಡಿ ನಿರ್ಮಿಸುತ್ತಿರುವ, ಉಳಿದವರು ಕಂಡಂತೆ ಚಿತ್ರದ ಚಿತ್ರೀಕರಣ ಉಡುಪಿಯಲ್ಲಿ ರಕ್ಷಿತ್ ಶೆಟ್ಟಿ, ಅಶೋಕ್,  ಮುಂತಾದವರು  ಅಭಿನಯಿಸಿದ ದೃಶ್ಯಗಳ ಚಿತ್ರೀಕರಣ ನಡೆಯಿತು. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ,  ನಿರ್ದೇಶನ,  ನಟ ರಕ್ಷಿತ್ ಶೆಟ್ಟಿ, ಕರಮ್ ಚಾವ್ಲ ಛಾಯಾಗ್ರಾಹಕರಿರುವ ಈ ಚಿತ್ರದ ಸಂಗೀತ -ಅಜಿನೀಷ್,  ಕಲೆ-ಪ್ರಭು-ರಾಘು,  ಸಂಕಲನ-ಸಚಿನ್,  ವಿಎಫೆಕ್ಸ್ - ಆನಿಮೇಷನ್ - ಸಂತೋಷ್ ರಾಧಾಕೃಷ್ಣನ್, ಆಡಿಯೋಗ್ರಾಫಿ-ರಂಜಿತ್,  ನಿರ್ವಹಣೆ - ಪ್ರಕಾಶ್,  ಕನಕದರ್ಶನ್, ಪ್ರೊಡಕ್ಷನ್ ಡಿಸೈನರ್ ಆಗಿರುವ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ (ಟಿವಿ.೯), ತಾರಾ,  ಚಿತ್ರಾ, ರಿಷಬ್ ಶೆಟ್ಟಿ, ಮುಂತಾದವರಿದ್ದಾರೆ.  ಈ ಚಿತ್ರದ ಚಿತ್ರೀಕರಣ ಈಗಾಗಲೇ ಉಡುಪಿ, ಕುಂದಾಪುರ, ಬ್ರಹ್ಮಾವರ, ಸುತ್ತಮುತ್ತ ನಡೆದಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed